ನಿಯೋಜನೆಯ ವಿವರಗಳಿಗೆ ವಿಶೇಷವಾಗಿ ನಿಮ್ಮ ಗ್ರಾಮಕ್ಕೆ ಭೇಟಿ ನೀಡಲು ಒಬ್ಬ ವ್ಯಕ್ತಿ ಬರುತ್ತಾರೆ . ನಿಮ್ಮನ್ನು ಹೇಗೆ ಪರಿಚಯಿಸಿಕೊಳ್ಳುತ್ತೀರಿ ಮತ್ತು ನಿಮ್ಮ ಗ್ರಾಮದ ಬಗ್ಗೆ ಅವರಿಗೆ ಹೇಗೆ ಹೇಳುತ್ತೀರಿ? ಗರಿಷ್ಠ 3 ರಿಂದ 4 ನಿಮಿಷಗಳ ಒಂದು ವೀಡಿಯೊವನ್ನು ರೆಕಾರ್ಡ್ ಮಾಡಿ ಮತ್ತು ಅಪ್ಲೋಡ್ ಮಾಡಿ.
OR
ನಿಮ್ಮ ಗ್ರಾಮ/ಸಮುದಾಯದಲ್ಲಿ ನೀವು ನೋಡಿರುವ ಸಮಸ್ಯೆಗಳ ಬಗ್ಗೆ ಯೋಚಿಸಿ; ಉದಾಹರಣೆಗೆ - ನೀರಿನ ಬಿಕ್ಕಟ್ಟು (ನೀರಿನ ಸಮಸ್ಯೆ), ಸಾರ್ವಜನಿಕ ಸಾರಿಗೆಯ ಕೊರತೆ, ತ್ಯಾಜ್ಯ ವಿಲೇವಾರಿ ಇತ್ಯಾದಿ. ಸಮಸ್ಯೆಯನ್ನು ತೋರಿಸುವ ಪೋಸ್ಟರ್ ಮಾಡಿ ಮತ್ತು ಪರಿಹಾರ ಸೂಚಿಸಿ. ಪೋಸ್ಟರ್ ಅನ್ನು ಅಪ್ಲೋಡ್ ಮಾಡಿ.
uploading...